ನುಡಿದ ವೀಣೆ
ಬಿಳಿಯ ವಸ್ತ್ರವನುಟ್ಟು ನೀ ಬರುತಿರೆ ....
ಮಲ್ಲಿಗೆಯನ್ನು ಧರಿಸಿದಂತೆ ಈ ಧರೆ ....
ನೊರೆಯಾಲಿನಂತಹ ನಿನ್ನ ಈ ಚಲುವ
ಮರೆಯುವುದಿಲ್ಲ ಚೆಲುವೆ ನಿನ್ನ ಒಲವ....
ಬೋರ್ಗರೆಯಲಿ ನಿನ್ನ ಪ್ರೇಮದ ಅಲೆ..
ನುಡಿಯಲಿ ವೀಣೆ ನನ್ನೆದೆಯ ಮೇಲೆ ...
ಮನದ ತಾಳಕೆ ಶ್ರುತಿ ಇಡಿಯುವವಳು ನೀ
ಮನದ ಹಾಡಿಗೆ ಸಾಹಿತ್ಯ ರೂಪಳೂ ನೀ....
ಮಲ್ಲಿಗೆಯನ್ನು ಧರಿಸಿದಂತೆ ಈ ಧರೆ ....
ನೊರೆಯಾಲಿನಂತಹ ನಿನ್ನ ಈ ಚಲುವ
ಮರೆಯುವುದಿಲ್ಲ ಚೆಲುವೆ ನಿನ್ನ ಒಲವ....
ಬೋರ್ಗರೆಯಲಿ ನಿನ್ನ ಪ್ರೇಮದ ಅಲೆ..
ನುಡಿಯಲಿ ವೀಣೆ ನನ್ನೆದೆಯ ಮೇಲೆ ...
ಮನದ ತಾಳಕೆ ಶ್ರುತಿ ಇಡಿಯುವವಳು ನೀ
ಮನದ ಹಾಡಿಗೆ ಸಾಹಿತ್ಯ ರೂಪಳೂ ನೀ....
ನೀ ನನಗುಣ್ಣೆಮೆಯ ಪೂರ್ಣ ಚಂದಿರ
ಪ್ರತಿ ದಿನವೂ ಪೌರ್ಣಮಿಯಾಗಲೆಂದು,
ಬಯಸುವುದು ನನ್ನ ಈ ಪುಟ್ಟ ಹೃದಯ ....
ನಿಮಗಾಗಿ
ನಿರಂಜನ್
ನಿಮಗಾಗಿ
ನಿರಂಜನ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ